Wednesday, September 16, 2009

ಪ್ರತಿಭಟನೆ ಹೆಸರಲ್ಲಿ ದಾಂಧಲೆ: ಇದ್ಯಾವ ಸಾಮಾಜಿಕ ನ್ಯಾಯ?

ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಸೊತ್ತು ನಾಶ, ಪೊಲೀಸರ ಮೇಲೆ ಹಲ್ಲೆ, ಈಗೊಂದು ಫ್ಯಾಶನ್ ಆಗಿದೆ. (ನಾಳೆ ಮಾನವ ಹಕ್ಕು ಬಗ್ಗೆ ಮಾತಾಡುವ ಜನ ಇಂದು ಪೊಲೀಸರ ಮೇಲೇಕೆ ಹಲ್ಲೆ ನಡೆಸಬೇಕು? ಪೊಲೀಸರು ಮಾನವರಲ್ಲವೇ?)

ಸಾರ್ವಜನಿಕ ಸೊತ್ತು ನಾಶ (ಬಸ್ ಸುಡುವುದು, ಬಸ್ಗೆ ಕಲ್ಲೆಸೆತ, ಕಚೇರಿ ಪೀಠೋಪಕರಣ ನಾಶ ಇತ್ಯಾದಿ) ತಡೆವ ಬಗ್ಗೆ, ನಿಮ್ಮ ಸಲಹೆ ಇದ್ದರೆ ಕಾಮೆಂಟ್ ಮಾಡಿ. ತೆರಿಗೆದಾರ ಬೆವರು ಸುರಿಸಿ ಕಟ್ಟಿದ ತೆರಿಗೆ ಹಣ, (ತೆರಿಗೆ ಕಟ್ಟದ)ಗಲಭೆಕೋರರ ದಾಂಧಲೆಗೆ ಬಲಿ ಆಗಬೇಕೇ?


Attacking a fellow human being... Protest or Vandalism? Human rights: reserved only for harassing the forces? Use of women as Human shields... Fact finding missions!

No comments: