Monday, November 24, 2008

ಎಚ್ಚರ! ಕಾಡಿನಲ್ಲಿ ಸಶಸ್ತ್ರ ಪುಂಡರು : ನಾಡಿನಲ್ಲಿ ಅವರ ಬೆಂಬಲಕ್ಕೆ ನಾಡ ನಕ್ಸಲರು!


ನಕ್ಸಲ್ ಚಟುವಟಿಕೆ: ತನಿಖೆಗೆ ಆಗ್ರಹ
ಜಿಲ್ಲೆಯ ಮಲೆನಾಡ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಕ್ಸಲ್ ಚಟುವಟಿಕೆ ಜೊತೆಗೆ ಕೋಮು ಸೌಹಾರ್ದ ವೇದಿಕೆ ಕೈಜೋಡಿಸಿರುವುದು ದೃಢಪಟ್ಟಿದ್ದು ಈ ಸಂಘಟ ನೆಯ ನಾಯಕರನ್ನು ತನಿಖೆಗೆ ಒಳಪಡಿಸಬೇಕೆಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ ಕೋಮು ಸೌಹಾರ್ದ ವೇದಿಕೆ ನಕ್ಸಲರಿಗೆ ಕುಮ್ಮಕ್ಕು ನೀಡುತ್ತಿ ರುವ ಬಗ್ಗೆ ಎರಡು ವರ್ಷದ ಹಿಂದೆಯೇ ತಾವು ಆರೋಪ ಮಾಡಿದ್ದು ಹೊರನಾಡು ಬಳಿ ನಡೆದ ಎನ್‌ಕೌಂಟರಿನಿಂದ ಇದು ಖಚಿತವಾಗಿದೆ ಎಂದರು.
ಮೃತಪಟ್ಟವರು ತಮ್ಮ ಸಂಘಟನೆ ಕಾರ್ಯ ಕರ್ತರು ಎಂದು ಒಪ್ಪಿಕೊಂಡಿದ್ದಾರೆ. ಈ ವೇದಿಕೆಯ ಮುಖಂಡರನ್ನು ತನಿಖೆಗೆ ಒಳ ಪಡಿಸಿದಾಗ ಮತ್ತಷ್ಟು ಸತ್ಯ ಹೊರಬರುತ್ತದೆ. ನಕ್ಸಲರನ್ನು ಬೆಂಬಲಿಸುವವರ ವಿರುದ್ಧ ಕಠಿನ ಕ್ರಮಕ್ಕೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
Lay down arms and come for talks: Karnataka to naxals Bangalore (PTI): Karnataka government on Monday said the drive against naxals would continue but at the same time it was ready for talks if the ultras lay down their weapons.
"We will continue with the exercise against Naxals. However, the government is ready for talks, provided they give up arms," state Home Minister V S Acharya told reporters in Bangalore.
The police and Anti-Naxal Force (ANF) have stepped up combing operations in Chikmagalur forest area, after an encounter between police and naxals near Horanadu on November 19 killed three outlaws and a constable.
Acharya alleged that certain vested interests were behind the growth of naxal movement in the state in an attempt to disturb the investment climate.
Refusing to elaborate on his charge, he said "I will tell you (media) all. We are collecting information."
Parts of Shimoga, Chikmagalur, Udupi and Mangalore faced naxal menace.
Differing with Chief Minister B S Yeddyurappa, he said the coming by-election to seven Assembly seats on December 27 in the State was a "referendum" on the performance of the BJP government.
"Every election for that matter is a referendum on the government", Acharya said, even as Yeddyurappa declared that the outcome will not be a referendum on his government.
Acharya, however, said BJP will win all the seven seats going to the polls
BANAGALORE: Home Minister Dr V S Acharya has defended the recent shootout with naxals in Shimoga district.
Dr Acharya alleged that several vested interests in the guise of naxalism were hampering development of a few districts, including the most literate Udupi and Dakshina Kannada.
Dr Acharya said that the government was willing to talk to them if they (naxals) dropped arms.



=================
ಹೀಗೆ ನುಡಿದಿದ್ದರು ನಮ್ಮ ನಾಡ ನಕ್ಸಲರು!

ಎಡ ಪಂಥೀಯ ಬುದ್ದಿ ಜೀವಿಗಳು ಸುಡೋ ನಕ್ಸಲರ ಹಿಂಸಾಚಾರದ ಬಗ್ಗೆ ಸೊಲ್ಲು ಎತ್ತದೆ ಪೊಲೀಸರ ಸ್ತೈರ್ಯ ಕೆಡಿಸುವ ವಿಫಲ ಯತ್ನದಲ್ಲಿ ತೊಡಗಿದ್ದಾರೆ!

ಭೂ ಮಾಫಿಯ, ಕೆಲ ಮಾಧ್ಯಮ ಮಿತ್ರರು, ಯುನಿವರ್ಸಿಟಿ ಪ್ರೊಫೆಸರ್ಗಳು, ಬುದ್ದಿಜೀವಿಗಳು, ಸ್ವಘೋಷಿತ ಮಾನವ ಹಕ್ಕು ಪ್ರತಿಪಾದಕರ ಪ್ರಾಯೋಜಕರು ಯಾರು?

No comments: