Friday, October 3, 2008

ವಿದ್ಯುತ್ ಏಕೆ ಬೇಕು?

ವಿದ್ಯುತ್ ದೀಪಗಳಿಂದ ಜಗ ಜಗಿಸುತ್ತಿರುವ ಮೈಸೂರು! (ಚಿತ್ರ KPN/Churumuri)

ಇದೇ ಸಮಯದಲ್ಲಿ ನಾವು ಚಿಂತಿಸಬೇಕಾದ ವಿಚಾರ:
ಪರಿಸರದ ಹೆಸರಲ್ಲಿ, ಜನರ ಪುನರ್ವಸತಿಯಂತಹ ಸೂಕ್ಷ್ಮ ವಿಚಾರಗಳಲ್ಲಿ ಅನಾವಶ್ಯಕ ವಿರೋಧ/ ಭಯ ಹುಟ್ಟಿಸಿ, ವಿದ್ಯುತ್ಉತ್ಪಾದನಾ ಘಟಕಗಳನ್ನು ಕರ್ನಾಟಕದಲ್ಲಿ ಆರಂಬಿಸದಂತೆ ಒಂದು ವ್ಯವಸ್ತಿತ ಲಾಬಿ ಕಾರ್ಯಾಚರಿಸುತ್ತಿದೆ! ಈಗ ಕೆಲಸಆರಂಭವಾಗಿರುವಲ್ಲಿ ಕೂಡ ಪದೇ ಪದೇ ಅದೇ ತಡೆ ಓಡ್ದಲಾಗುತ್ತಿದೆ. ಈ ಕೆಲಸದಲ್ಲಿ ಸ್ವಘೋಷಿತ ಪರಿಸರ ತಜ್ಞರು/ ವಿಜ್ಞಾನಿಗಳು , ವಿದೇಶಿ ಹಣ ಪಡೆದು ಕಾರ್ಯಾಚರಿಸುವ ಏನ್ ಜಿ ಓ ಗಳು ಕೈ ಜೋಡಿಸಿವೆ! ವಿದ್ಯುತ್ ಶಕ್ತಿ ಎಲ್ಲ ಬೆಳವಣಿಗೆಗಳಿಗೆ ಮೂಲ ಶಕ್ತಿ. ಸಣ್ಣಕೈಗಾರಿಕೆಗಳು ಪರಿಸರ ಸ್ನೇಹಿ. ಕರಾವಳಿಯಲ್ಲಿ ಮತ್ಸ್ಯ ಉದ್ಯಮಕ್ಕೂ ವಿದ್ಯುತ್ ಬೇಕು.(ಐಸ್ ಪ್ಲಾಂಟ್ , ಶೀತಲೀಕರಣಕ್ಕೆ). ಪ್ರಸ್ತುತಕರ್ನಾಟಕ /ಕರಾವಳಿ ಪ್ರದೇಶ ಅಭಿವೃದ್ದಿ ಆಗುವುದನ್ನು ಸಹಿಸದ ಲಾಬಿಗಳ ಬಗ್ಗೆ ಜನ ಎಚ್ಚೆತ್ತರೆ, ಅಭಿವೃದ್ದಿ ಸಾದ್ಯ.

Related post
http://drvsacharya.blogspot.com/2008/07/blog-post_16.html

1 comment:

Ravi said...

Development & protest have always gone hand in hand. In my opinion A development should never destroy the existing harmony. So if those sufferers are taken good care probably it will be the best development. It just shouldn't end with statistics as to how many will be enjoy the benefit versus those who suffer and then say the sufferers are less as compared to the benefit. Every person has a right to live at the same time an equal amount of responsibility.
I hope your Govt will take proper care of those who sacrifice. I however don't comply with the NGOs and bragging social workers. They are just like photographer who sell the photo of a starving person just to make up his bread.