Saturday, June 21, 2008

ಚಿಂತನೆ ಯಾ ಚಿಂತೆ? Media criticizes media/ Updated 22.06.2008

ಕೆಲವು ದಿನಗಳಿಂದ ಪತ್ರಿಕಾ ವರದಿಗಳನ್ನು ಹಿರಿಯ ಪತ್ರಕರ್ತರ ಬರಹಗಳನ್ನು ಈ ಬ್ಲಾಗ್ ನಲ್ಲಿ ನಾವು ಪೋಸ್ಟ್ ಮಾಡಿದ್ದೇವೆ. ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೋಗ್ಯಕರ ಸಂವಾದ ನಡೆದಿದೆ. ಆದರೆ ಕೆಲವು ಓದುಗರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾವು ಓದುಗರಿಗಾಗಿ ಆಯ್ದ ಬರಹಗಳನ್ನು ಪ್ರಸ್ತುತ ಮಾಡುವ ಉದ್ದೇಶ ಬುದ್ದಿವಂತ ಓದುಗರನ್ನು ಚಿಂತನೆಗೆ ಒಡ್ಡುವುದು. ಇದರಿಂದ ಯಾರಿಗಾದರೂ ಚಿಂತೆ ಆಗಿದ್ದರೆ ಅದು ನಮ್ಮ ತಪ್ಪಲ್ಲ! (ಅಂತಹವರ ಸಮಾಧಾನಕ್ಕಾಗಿ ಅವರದೇ ಆದ ಪತ್ರಿಕೆಗಳೂ ಇವೆಯಲ್ಲ ?)
(In the recent past, we have posted many excerpts from the media, regarding the behaviour of present day media. These articles have been reproduced in this blog, to enable a healthy discussion. Many have expressed thier consensus with such articles. However, if someone is offfended by these, we are not responsible for the same- Please contact the respective authors/ newspapers and vent your displeasure)


ವಸ್ತು ನಿಷ್ಠ ಬರಹಗಳ ರವೀಂದ್ರ ರೇಷ್ಮೆ ಯವರ ವಿಕ್ರಾಂತ ಕರ್ನಾಟಕದಲ್ಲಿ D S ನಾಗಭೂಷಣ್ ಅವರ ಬರಹ ಓದಿ ...subscribe and read http://www.vikrantakarnataka.com/


ಕೃಪೆ : ಸಂಯುಕ್ತ ಕರ್ನಾಟಕ

============================heard somewhere in the blogosphere..." in visual media, they are always late for editing and early for reporting ===========

No comments: