Sunday, June 22, 2008

ರೈತರ ಹತ್ಯೆ/ ಆತ್ಮ ಹತ್ಯೆ : ಒಂದು ಅವಲೋಕನ

Congressmen need these...to see the past! ಕಾಂಗ್ರೆಸ್ಸಿಗರಿಗೆ ತಮ್ಮ "ಸತ್ಕಾರ್ಯ" ಗಳ ಅರಿವಾಗಲು ಈ ಕನ್ನಡಕ ಬೇಕೆ?
ಅಧಿವೇಶನ ಆರಂಭ : ಮುಖ್ಯ ವಿಷಯಗಳ ಬಗ್ಗೆ ಮಾಹಿತಿ
Opposition leaders, who are criticizing the government should read this first...

ವಿರೋಧ ಪಕ್ಷಗಳ ನಾಯಕರು ಈ ಲೇಖನಗಳನ್ನು ಓದಿದರೆ ಹಿಂದಿನ ಸರಕಾರಗಳ ಕಾಲದಲ್ಲಿ ರೈತರಿಗೆ ಏನಾಗಿತ್ತು ಎಂದು ತಿಳಿಯುತ್ತದೆ
(ಆಧಾರ : ಸುದ್ದಿ ಸಂಗ್ರಹ ಹಾಗೂ ಡಾ.-ವಾಸು.ಎಚ್.ವಿ ಅವರ ಲೇಖನ http://www.gulfkannadiga.com/news-9381.html ರಲ್ಲಿ )
"ಕರ್ನಾಟಕದಲ್ಲಿ ರೈತರ ಮೇಲಿನ ಗೋಲೀಬಾರ್‌ಗೆ ಒಂದು ಇತಿಹಾಸವಿದೆ. ಅದರ ಜೊತೆ ಜೊತೆಗೇ ರೈತ ಚಳುವಳಿಯ ಬೆಳವಣಿಗೆಯ ಗತಿಯನ್ನೂ ನಾವು ನೋಡಬಹುದು. ಗುಂಡೂರಾವ್ ಸರ್ಕಾರವಿದ್ದಾಗ (ಕಾಂಗ್ರೆಸ್ಸ್ )ಸುಮಾರು ೧೩೬ ಜನ ರೈತರನ್ನು ಗುಂಡಿಟ್ಟು ಕೊಂದರು. ಚಳುವಳಿ ನಡೆಸುತ್ತಿದ್ದ ೩೦ ಜನ ರೈತರನ್ನು ಒಂದೇ ದಿನ ಗೋಲೀಬಾರ್‌ನಲ್ಲಿ ಕೊಲ್ಲುವ ಮೂಲಕ ಅದು ಆರಂಭವಾಗಿತ್ತು. ನಂತರ ನರಗುಂದ, ನವಲಗುಂದದಲ್ಲಿ, ಮಂಡ್ಯದ ಗೆಜ್ಜಲಗೆರೆಯಲ್ಲಿ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಈ ರೈತಹತ್ಯೆ ನಡೆದಿತ್ತು" "ಗುಂಡೂರಾಯರ ಸರ್ಕಾರವು ನಡೆಸಿದ ಗೋಲೀಬಾರ್ ಸಂದರ್ಭದಲ್ಲಿ ಹುಟ್ಟಿಕೊಂಡು ಬಲವಾದ ರೈತ ಚಳುವಳಿಯು ಅದೇ ರೀತಿಯಲ್ಲಿ ಉಳಿದುಕೊಳ್ಳದೇ ಇದ್ದುದರ ಪರಿಣಾಮವಿದು. ಹಾಗಾಗಿಯೇ, ಜೆ.ಎಚ್.ಪಟೇಲರ (ಜನತಾ ದಳ)ಸರ್ಕಾರ ಶಿರಾದ ಬಳಿ ಕಡಲೇಕಾಯಿ ಬೆಳೆಗಾರರ ಮೇಲೆ ಗೋಲೀಬಾರ್ ನಡೆಸಿ ಕೊಂದಾಗ ಆ ಮಟ್ಟದ ಪ್ರತಿರೋಧ ಸಾಧ್ಯವಾಗಿರಲಿಲ್ಲ"



Farmers Suicide: some hard hitting data ರೈತರ ಆತ್ಮ ಹತ್ಯೆ ಬಗ್ಗೆ ಒಂದಿಷ್ಟು ವರದಿಗಳು: ಈ ತರಹದ ಆತ್ಮ ಹತ್ಯೆ ಬಿ ಜೆ ಪಿ ಸರಕಾರ ಬಂದ ಮೇಲೆ ಆದದ್ದಲ್ಲ ...


"On average, one farmer took his or her life every 53 minutes between 1997 and 2005 in just the states of Maharashtra, Andhra Pradesh, Karnataka and Madhya Pradesh (including Chhattisgarh). In Maharashtra alone, that was one suicide every three hours. It got even worse after 2001. It rose to one farm suicide every 48 minutes in these Big Four States, and one every two and a quarter hours in Maharashtra alone. The Big Four have together seen 89,362 farmers’ suicides between 1997 and 2005, or 44,102 between 2002 and 2005. (courtesy:http://alternatives-international.net/article1394.html)"
"As per Karnataka State Government's statistics, a total of 134 farmers committed suicide between April and December 2006 in Karnataka.
2004-05: 271
2003-04: 708
2002-03: 2,340
2001-02 : 2,505
2000-01: 2,630
(Source: Asian Center for Human Rights in http://www.achrweb.org/reports/india/AR07/karnataka.htm)
===================================
ಒಬ್ಬ ಜನ ಸಾಮಾನ್ಯ ಬರೆದ ಪತ್ರ...
comment in http://mangalorean.com/kannada/ksangama.php?kid=592&ltype=KSangama speaks thousand words about the "rule" of congress in the past!

2 comments:

Anonymous said...

Thanks for publishing the actual facts. Some of these petty politicians think they can lure people to their line of thinking by saying and spreading whatever they want. It is these hard facts that would enable people to think rationally! Keep up the good work.

Anonymous said...

I have one comment here, instead of opposition leader visiting the Farmers house and donating the Rs 50,000 etc, why can't they insist Central government to urge for the more supply of these fertilizers.

These are all opposition all political Drama, shame on them.

Even Son of Soil and Grand son of Soil is no different from this opposition leader. I suspect all these Agitation is happening due to this dirty political gimmicks.

I Extend my support to our beloved CM to handle all this crisis.

My suggestion is just focus on good work, everything falls behind.

Jai Karnataka.